ಚಂದ ಮಾಮ ತಂದು ಕೊಡಲು
ಸಾಹಸಿ ನಾನಲ್ಲ,
ನೆನಪಲ್ಲಿ ತಾಜಮಹಲ ಕಟ್ಟಲು ಆಗಲ್ಲ,
ನಿನ್ನ ನಗಿಸಲು ವಿದೂಷಕ ನಾನಲ್ಲ,
ಸ್ವರ್ಗ ಸೃಷ್ಟಿಸೋ
ಮಂತ್ರಗಳು ಗೊತ್ತಿಲ್ಲ,
ಹೊಗಳಿದರೆ ಕವಿಯಾಗುವೆ,
ಪ್ರೇಮಿ ಆಗೋಲ್ಲ,
ಮಡಿಲಲ್ಲಿ ಮಗುವಾಗುವೆ,
ಪ್ರಾಣ ನಿಡೊಲ್ಲ,
ನಿನ್ನ ಬಿಟ್ಟು ಬಾಳುವ,
ಶಕ್ತಿ ದೇವರು ಕೊಡಲಿಲ್ಲ,
ನೀ ಇರದೇ ನಾನಿಲ್ಲ ....
Friday, December 4, 2009
Subscribe to:
Post Comments (Atom)

No comments:
Post a Comment