ಚಿಂತೆಯೆಂಬ ಬೆಂಕಿಯಲ್ಲಿ
ನಿನ್ನ ನೀ ಸುಟ್ಟುಕೊಳ್ಳುತ್ತಿರುವಾಗ
ಅದರ ಬಿಸಿ ನನಗೂ ತಟ್ಟಿದಾಗ ...
ಅತ್ತು ಬಿಡಬೇಕೆಂದೆನಿಸುತ್ತದೆ ಒಮ್ಮೊಮ್ಮೆ ಗೆಳತಿ.....
ನಿನ್ನ ಪ್ರೀತಿಯಲಿ ಬಹುಪಾಲು
ಸಿಗದಾಗ,
ಆ ಪ್ರೀತಿ ಬೇರೆಯವರ
ಕೈ ಸೇರುತಿದೆ ಅನಿಸಿದಾಗ .....
ಅತ್ತು ಬಿಡಬೇಕೆಂದೆನಿಸುತ್ತದೆ ಒಮ್ಮೊಮ್ಮೆ ಗೆಳತಿ.....
Saturday, January 16, 2010
Subscribe to:
Post Comments (Atom)

No comments:
Post a Comment