ಬ್ರಾಹಣರ ಮದ್ಯೆ ಇರುವ
ದಲಿತರಿಗಾಗಿ
ನನ್ನ ಎದೆಯ ಬಾಗಿಲನ್ನು
ನಾನು ತೆರೆದಿಟ್ಟಿದ್ದೇನೆ
ಮರದ ಅಡಿಯಲ್ಲಿ
ಬೀದಿಯಲ್ಲಿ ನದಿಯ ದಡದಲ್ಲಿ
ದೇವರು ಎಲ್ಲೆಡೆಯು ಇದ್ದಾನೆ
ಹೃದಯದೊಳೊಂದಿಲ್ಲ
ದಲಿತರಿಗಾಗಿ
ನನ್ನ ಎದೆಯ ಬಾಗಿಲನ್ನು
ನಾನು ತೆರೆದಿಟ್ಟಿದ್ದೇನೆ
ಮರದ ಅಡಿಯಲ್ಲಿ
ಬೀದಿಯಲ್ಲಿ ನದಿಯ ದಡದಲ್ಲಿ
ದೇವರು ಎಲ್ಲೆಡೆಯು ಇದ್ದಾನೆ
ಹೃದಯದೊಳೊಂದಿಲ್ಲ

No comments:
Post a Comment