Friday, January 1, 2010

ನೀನೆ ಬರೀ ನೀನೆ ..

ನಿನ್ನದೇ ಧ್ಯಾನ ಅಂತೇನು ಅಲ್ಲ,
ನಿನ್ನ ಬಿಟ್ಟು ಬೇರೇನೂ ನೆನಪಾಗೊಲ್ಲ ಅಷ್ಟೇ ...

ಯಾವಾಗಲು ನಿನ್ನದೇ ಪದ್ಯ
ಬರೀತೀನಿ ಅಂತಲ್ಲ,
ಬರೆದ ಪದ್ಯದದಲೆಲ್ಲ ನಿನಿರ್ತಿಯ ಅಷ್ಟೇ ...

ನಿನ್ನ ಬಿಟ್ಟು ಬದುಕೋಕೆ ಆಗಲ್ಲ ಅಂತಲ್ಲ,
ಅರ್ಥ ಇಲ್ದೆ ಬಾಳ್ಬೇಕಲ್ಲ ಅನ್ನೋ ಚಿಂತೆ ಅಷ್ಟೇ ....

No comments:

Post a Comment